AI Technology : AI ತಂತ್ರಜ್ಞಾನ ನಿಮ್ಮ ಕೆಲಸ ಕಸಿಯುವುದಿಲ್ಲ : IBM MD ಹೇಳಿಕೆ !.

AI Technology : AI ತಂತ್ರಜ್ಞಾನ ನಿಮ್ಮ ಕೆಲಸ ಕಸಿಯುವುದಿಲ್ಲ : IBM MD ಹೇಳಿಕೆ !.

AI ತಂತ್ರಜ್ಞಾನ ಒಂದು ಕೃತಕ ಬುದ್ಧಿಮಾತೆ ತಂತ್ರಜ್ಞಾನ ಆಗಿದ್ದು ಇದು ಒಂದು ನಾವು ಹೇಳುವ ಹಾಗೆ ಕೆಲಸ ಮಾಡುವ ಒಂದು ತಂತ್ರಜ್ಞಾನ ಆಗಿದ್ದು ಇದರಿಂದ IT ಉದ್ಯಮದಲ್ಲಿ ಹೆಚ್ಚಿನ ಅನುಕೂಲವಾಗಿದೆ ಮತ್ತು technology ಸಂಬಂದಿಸಿದ ಎಲ್ಲಾ ಉದ್ಯೋಗದಲ್ಲಿ ಮನುಷ್ಯನಿಗಿಂತ ಹೆಚ್ಚಿನ ವೇಗದಲ್ಲಿ ಮಾಡುವ ಒಂದು ತಂತ್ರಜ್ಞಾನ ವಾಗಿದೆ. ಆದರೆ ಕೆಲವೆಂದು ಕೆಲಸಗಳ ಮೇಲೆ ಪರಿಣಾಮ ಬೀರಿದ್ದು ಕೆಲಸವನ್ನು ಕಸಿದುಕೊಳ್ಳುವ ಬಯ ಎಬ್ಬಿಸಿದೆ ಆದರೆ ಇದು ಕೆಲಸವನ್ನು ಕಸಿದುಕೊಳ್ಳುವುದಿಲ್ಲ ಹೆಚ್ಚಾಗಿ ಇದು ಕೆಲಸಗಳನ್ನೂ ಸೃಷ್ಟಿಸುವ ಒಂದು ತಂತ್ರಜ್ಞಾನ ಎಂದು ದಕ್ಷಿಣ ಏಷ್ಯಾದ IBM MD “ಸಂದೀಪ್ ಪಾಟೀಲ್” ಅಭಿಪ್ರಾಯ ನೀಡಿ ಈ ಕೆಳಗಿನ ವಿಚಾರಗಳ ಬಗ್ಗೆ ಚರ್ಚೆ ಮಾಡಿ ಇದು ಒಂದು ಕೆಲಸವನ್ನೂ ಸೃಷ್ಟಿಸುವ ಒಂದು ತಂತ್ರಜ್ಞಾನ ಎಂದು ಅಭಿಪ್ರಾಯಪಟ್ಟರು.

ಇದೇ ರೀತಿಯ ಎಲ್ಲ ಮಾಹಿತಿ ಗಳನ್ನೂ ತಿಳಿಯಲು ನಮ್ಮ ವಾಟ್ಸ್ ಆಪ್ ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

– ಬಾರತಕ್ಕೆ ಮೊದಲು ವಿದ್ಯುತ್ ಬಂದಾಗ ಎಲ್ಲ ಕಾರ್ಮಿಕರ ಕೆಲಸಗಳನ್ನು ಹೋಗುತ್ತೆ ಅಂದುಕೊಂಡಿದ್ದರು ಆದರೆ ಅದರಿಂದ ಕಾರ್ಖಾನೆಗಳು ಶುರುವಾಗಿ ಹೆಚ್ಚಿನ ಕೆಲಸಗಳನ್ನು ಹುಟ್ಟು ಹಾಕಿದವು.

– ಮೊದಲು google ನಂತ search ಇಂಜಿನ್ಗಳು ಬಂದಾಗ ಎಲ್ಲಾ page ಡಿಸೈನರ್ ಗಳ ಕೆಲಸ ಹೋಗುತ್ತೆ ಎಂದು ಕೊಂಡಿದ್ದರು ಆದರೆ ಇದರಿಂದ website ಡಿಸೈನಿಂಗ್ ಗಳ ಕೆಲಸಗಳೂ ಹುಟ್ಟಿಕೊಂಡವು ಮತ್ತು ಹೆಚ್ಚಿನ ಜನಕ್ಕೆ ಕೆಲಸ ನೀಡಿದವು.

– ಕೆಲವೊಂದು ವರ್ಷಗಳ ಹಿಂದೆ Coding ತಂತ್ರಜ್ಞಾನ ಬಂದಾಗ ಎಲ್ಲಾ Enginers ಗಳ ಕೆಲಸ ಹೋಗುತ್ತೆ ಎಂದು ಕೊಂಡಿದ್ದರು ಆದರೆ ಇದರಿಂದ E Commerce ಎಂಬ ದೊಡ್ಡ ಸಾಮ್ರಾಜ್ಯವನ್ನು ಹುಟ್ಟು ಹಾಕಿತ್ತೂ ಎಂದರು.

– ಅದೇ ರೀತಿ AI ಎಂಬುದು ಹೊಸ ತಂತ್ರಜ್ಞಾನ ಆಗಿದ್ದು ಇದರಿಂದ ಹೆಚ್ಚಿನ ಕೆಲಸ ಹುಟ್ಟುತ್ತವೆ ಹೊರತು ಕೆಲಸವನ್ನು ಕಸಿದುಕೊಳ್ಳುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲಿ ಶೇ. 46% ಕಂಪನಿಗಳು ಮತ್ತು AI ಆಧಾರಿತ ತಂತ್ರಜ್ಞಾಗಳ ಬಗ್ಗೆ ತರಬೇತಿ ನೀಡುತ್ತಿವೆ ಮತ್ತು ಯುವಜನತೆ ಕೂಡ ಇದನ್ನು ಕಲಿಯುವ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಕೂಡ ಹೊಹಿಸುವೆ ಎಂದು ಅಭಿಪ್ರಾಯಪಟ್ಟರು. ಮತ್ತು AI ಸಂಬಂಧಿತ PG ಪ್ರೋಗ್ರಾಂ, Phd ಸಂಬಂಧಿತ ಕೋರ್ಸ್ ಗಳು ಕಲಿಯುವ ಅವಕಾಶವನ್ನು ಸಹ ಹುಟ್ಟೂ ಹಾಕುವ ಭರವಸೆ ಇದೆ ಎಂದು ಹೇಳಿದ್ದಾರೆ.

Read This also : https://kannadaclick.com/what-is-this-hsrp-number-plate-how-to-apply-hsrp-number-plate/

Join Our Following Groups for Govt. Schemes, Jobs and Daily News Updates.

WhatsApp Group Join Now
Telegram Group Join Now
Instagram Group Join Now

Leave a Comment