Karimani Maalika : ಕೊನೆಗೂ ಗುರು ಕಿರಣ್ ಮೀಟ್ ಮಾಡಿದ ಕರಿಮಣಿ ಮಾಲೀಕ ಹುಡುಗ!! ಗುರು ಕಿರಣ್ ಏನು ಹೇಳಿದ್ದಾರೆ?
ಕಳೆದ ಒಂದು ತಿಂಗಳಿನಿಂದ ಎಲ್ಲಿ ನೋಡಿದರೂ “ಕರಿಮಣಿ ಮಾಲೀಕ ಹುಡುಗನ ಸಾಂಗ್ ಕೇಳೋದೇ ಆಗಿದೆ. ಯಾವ ಸೋಷಿಯಲ್ ಮೀಡಿಯಾ ನೋಡಿದರು ಈ ಸಾಂಗ್ ಎಲ್ಲರನ್ನು ತೇಲಿಸುತ್ತಿದೆ ಯಾಕಂದ್ರೆ ಈ ಸಾಂಗಲ್ಲಿ ಎರಡು ಅರ್ಥವನ್ನು ನೀಡುತ್ತಿದೆ ಕೊನೆಯಲ್ಲಿ ಹೇಗೆಂದರೆ ಕರಿಮಣಿ ಮಾಲೀಕ ನೀನಲ್ಲ ಅಥವಾ ನೀ ನಲ್ಲ ಎಂದು ಹೇಳಲಾಗಿದೆ ಮತ್ತು ಎಲ್ಲಾ ಯುವಕರು ಈ ಹಾಡಿನಲ್ಲಿ ಯಾವುದು ಸರಿ, ಯಾವ್ದು ತಪ್ಪು ಎಂದು ತಿಳಿಯದಾಗಿದೆ ಆದರೆ ಇದೀಗ ಈ ಸಾಂಗ್ ಕಂಪೋಸ್ ಮಾಡಿದ “ಗುರು ಕಿರಣ್” ವರೆಗೂ ತಲುಪಿದೆ ಈ Confusion ಮತ್ತು ಅವರೇ ಈ ಸಾಂಗ್ ಬಗ್ಗೆ ಪೂರ್ತಿ ವಿವರ ನೀಡಿದ್ದಾರೆ.
ಯಾರು ಈ ಹುಡುಗ ?
ಈ ಹುಡುಗನ ಹೆಸರು ಕನಕ ಅಂತ, ಈ ಹುಡುಗ ಉತ್ತರ ಕರ್ನಾಟಕದ ಬಾಗದವನಾಗಿದ್ದು ವಿಜಯನಗರ ಜಿಲ್ಲೆ , ಕೊಟ್ಟೂರು ತಾಲೂಕಿನ ಯಾಳ್ಯ ಎಂಬ ಚಿಕ್ಕ ಗ್ರಾಮಕ್ಕೆ ಸೇರಿದವವನಾಗಿದ್ದಾನೆ. ಈ ಹುಡುಗ B.com ಮುಗಿಸಿ ಬೆಂಗಳೂರಿಗೆ ಹೋಗಿದ್ದ ಏನಾದ್ರು ಸಾಧನೆ ಮಾಡಬೇಕು ಎಂದು ಬಣ್ಣದ ಸಿನೆಮಾ ಜಗತ್ತಿನಲ್ಲಿ ಸುದೀರ್ಘ 5 ವರ್ಷಗಳ ಕಾಲ ಕೆಲಸ ಮಾಡಿದ್ದಾನೆ ಆದರೆ ಯಾವುದೇ ಅವಕಾಶಗಳ ಸಿಗದೆ ಏರೊ ಕಾರಣ ಗ್ರಾಮಕ್ಕೆ ಮರಳಿ Photographer ರುತ್ತಿ ಮಾಡುತಿದ್ದಾನೆ ಮತ್ತು instagraam ನಲ್ಲಿ ರೀಲ್ಸ್ ಮಾಡೋದು ಈ ಹುಡುಗನ ಅಭ್ಯಾಸ ಆಗಿದೆ. ಸತತ ಪ್ರಯತ್ನದ ನಂತರ ಈ ರೀಲ್ಸ ಹಿಟ್ ಆಗಿವೆ ಎಂದು ಹೇಳುತ್ತಿದ್ದಾನೆ . ಯಾವುದೇ ಆಗಲಿ ಸತತ ಪ್ರಯತ್ನ ಅಂತ ಇದ್ದರೆ ಫಲ ಸಿಗುತ್ತೆ ಎಂದು ಅದರ ಮೇಲೆ ನಂಬಿಕೆ ಇಟ್ಟು ಇದೀಗ ದೊಡ್ಡ ಫಲ ಸಿಕ್ಕಿದೇ ಎಂದು ಕುಶಿ ಆಗಿದ್ದಾನೆ. ಮುಂದಿನ ದಿನಗಳಲ್ಲಿ ಯಾವುದಾದರೂ ಚಿತ್ರ ರಂಗದಲ್ಲಿ ಅವಕಾಶ ಸಿಕ್ಕರೆ ನಟಿಸಲು ಸಿದ್ದ ಎಂದು ಹೇಳಿದ್ದಾನೆ.
ಗುರು ಕಿರಣ್ ಏನು ಹೇಳಿದರೂ?
ಕಿರಿಕ್ ಕೀರ್ತಿಯು ಈ ಹುಡುಗನನ್ನು ಸಂದರ್ಶನ ಮಾಡಿದ್ದು ಅದ ನಂತರ ಗುರು ಕಿರಣ್ ಅವರಿಗೆ ಪರಿಚಯ ಮಾಡಿಸಿದ್ದಾರೆ. ಗುರು ಕಿರಣ್ ಕೂಡ ತುಂಬಾ ಖುಷಿ ಅಗಿದ್ದು ಅವರು ಈ ಹಾಡನ್ನು 2000 ರಲ್ಲಿ ರಚನೆ ಮಾಡಿದ್ದರು ಮತ್ತು ಆ ಸಮಯದಲ್ಲಿ ಈ ಸಾಂಗ್ ಹೆಚ್ಚು ಪೋಪುಲರ್ ಆಗಿದ್ದಿಲ್ಲ ಆದರೆ 23 ವರ್ಷದ ನಂತರ ಈ ಸಾಂಗ್ ಹೆಚ್ಚು ಪ್ರಚಾರ ಆಗಿದೆ ಎಂದು ಖುಷಿ ಪಟ್ಟಿದ್ದಾರೆ. ಈ ಹುಡುಗ ಕನಕನ ಹಿನ್ನಲ್ಲೇ ಬಗ್ಗೆ ತಿಳಿದುಕೊಂಡು ಮುಂದಿನ ದಿನಗಳಲ್ಲಿ ಯಾವುದಾದ್ರು ಅವಕಾಶಗಳ ಬಗ್ಗೆ ಕೊಡಿಸೋಣ ಎನ್ನುವ ಭರವಸೆಯನ್ನು ಹೇಳಿದ್ದಾರೆ ಈ ಮಾತು ಕರಿಮಣಿ ಮಾಲೀಕನಾನಲ್ಲ ಕನಕನಿಗೆ ಖುಷಿ ನೀಡಿದೆ.
Watch This :
Join Our Following Groups for Govt. Schemes, Jobs and Daily News Updates.